
0:00:00
2025-04-25
ಧರ್ಮದ ಜೊತೆಗೆ ಆ ಒಂದು ವಿಚಾರದ ಬಗ್ಗೆಯೂ ಪ್ರಶ್ನಿಸಿದ್ದ ಉಗ್ರರು: ತನಿಖಾ ಸಂಸ್ಥೆಗಳಿಗೆ ಮತ್ತೊಂದು ಸುಳಿವು!
News Details
ಭಯೋತ್ಪಾದಕರಿಗೆ ಸಂಬಂಧಿಸಿದ ಮತ್ತೊಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕರು ಜನರನ್ನು ಕೊಲ್ಲುವ ಮೊದಲು ಅವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಅವರ ಧರ್ಮದ ಬಗ್ಗೆ ಮತ್ತು ಕಲ್ಮಾ ಪಠಿಸಲು ಕೇಳುವುದರ ಜೊತೆಗೆ ಇನ್ನೂ ಒಂದು ವಿಚಾರ ಉಲ್ಲೇಖಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಇಂದೋರ್‌ನ ಸುಶೀಲ್ ನಥಾನಿಯನ್ ಅವರ ಪತ್ನಿ ಜೆನಿಫರ್, ತಮ್ಮ ಪತಿಗೆ ಗುಂಡು ಹಾರಿಸಿದ ದೃಶ್ಯವನ್ನು ನೆನಪಿಸಿಕೊಂಡು ನಡುಗುತ್ತಾರೆ. ಅವರು ಭಯೋತ್ಪಾದಕರಿಗೆ ಸಂಬಂಧಿಸಿದ ಮತ್ತೊಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕರು ಜನರನ್ನು ಕೊಲ್ಲುವ ಮೊದಲು ಅವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಅವರ ಧರ್ಮದ ಬಗ್ಗೆ ಮತ್ತು ಕಲ್ಮಾ ಪಠಿಸಲು ಕೇಳುವುದರ ಜೊತೆಗೆ ಇನ್ನೂ ಒಂದು ವಿಚಾರ ಉಲ್ಲೇಖಿಸಿದ್ದಾರೆ.