
0:00:00
2025-04-25
ಅಂದು ನನ್ನ ತಾಯಿ ಹೇಳಿದ ಮಾತಿಗೆ ಖುಷಿ ಪಟ್ರಿ, ಈಗ ನಿಂದಿಸುತ್ತಿದ್ದೀರಾ? ನೀರಜ್ ಚೋಪ್ರಾ ಭಾವುಕ ಮಾತು!
News Details
ನೀರಜ್ ಚೋಪ್ರಾ ಪಾಕಿಸ್ತಾನದ ಅರ್ಷದ್ ನದೀಮ್‌ಗೆ ಆಹ್ವಾನ ಕಳುಹಿಸಿದ ನಂತರ, ಪಹಲ್ಗಾಮ್ ದಾಳಿಯ ಹಿನ್ನೆಲೆ ಟೀಕೆಗೆ ಗುರಿಯಾಗಿದ್ದಾರೆ. ನೀರಜ್ ತಮ್ಮ ದೇಶಪ್ರೇಮ ಮತ್ತು ಕುಟುಂಬದ ಗೌರವವನ್ನು ಪ್ರಶ್ನಿಸಿರುವುದಕ್ಕೆ ನೋವು ವ್ಯಕ್ತಪಡಿಸಿದ್ದಾರೆ.
ಡಬಲ್ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ತಮ್ಮ ಸಮಗ್ರತೆಯನ್ನು ಪ್ರಶ್ನಿಸಲಾಗುತ್ತಿರುವುದಕ್ಕೆ ನೋವು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಕ್ರೀಡಾಪಟು (Pakistan Athlete) ಅರ್ಷದ್ ನದೀಮ್‌ಗೆ (Arshad Nadeem) ನೀರಜ್ ಚೋಪ್ರಾ ಕ್ಲಾಸಿಕ್‌ಗೆ ಆಹ್ವಾನ ಕಳುಹಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಈ ಆಹ್ವಾನದಿಂದ ನೀರಜ್ ಮತ್ತು ಅವರ ಕುಟುಂಬವನ್ನು ಟೀಕಿಸಲಾಗುತ್ತಿದೆ