
ಕಾರವಾರದಲ್ಲಿ ಹಿಂದೂ ಕಾರ್ಯಕರ್ತನ ತಲವಾರ್ ಕೊಲೆ; ಭೀತಿಯ ವಾತಾವರಣ ಸೃಷ್ಟಿಯೇ ಉದ್ದೇಶ – ನಾಗರಾಜ ನಾಯಕ
News Details
ಕಾರವಾರ: ಜನದಟ್ಟಣೆ ಪ್ರದೇಶದಲ್ಲಿ ತಲವಾರ್ ಹಿಡಿದು ರ‍್ಬರವಾಗಿ ಹಿಂದೂ ಕರ‍್ಯರ‍್ತನ ಕೊಚ್ಚಿ ಕೊಲೆ ಮಾಡಲಾಗಿದೆ. ಭಯದ ವಾತಾವರಣ ಸೃಷ್ಟಿ ಮಾಡಲು ಈ ಹತ್ಯೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳ ಸಮಾನ ಮನಸ್ಕ ವೇದಿಕೆಯ ನಾಗರಾಜ ನಾಯಕ ಹೇಳಿದರು.
ಈ ಸಂಭಂದ ಕಾರವಾರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕಾಶ್ಮೀರ ಪಹಲ್ಗಾಮ್ ನಲ್ಲಿ ನಡೆದ ದಾಳಿ ಮಂಗಳೂರಿನಲ್ಲಿ ನಡೆದ ಕೊಲೆಗೆ ವ್ಯತ್ಯಾಸವಿಲ್ಲ. ಇದನ್ನ ಉಗ್ರವಾಗಿ ಕಂಡಿಸುತ್ತೇವೆ ಎಂದರು.
ಹತ್ಯೆಗೂ ಮುನ್ನ ನಿನ್ನನ್ನ ಕೊಲ್ಲುತ್ತೇವೆ ಎಂದು ಸಂದೇಶ ಹಾಕಿ ಕೊಲ್ಲುತ್ತಾರೆ ಎಂದರೆ ರಾಜ್ಯ ಎಲ್ಲಿಗೆ ಬಂದಿದೆ. ಇಂದು ಮಂಗಳೂರಿನಲ್ಲಿ ನಡೆದ ಹತ್ಯೆ ಮುಂದೆ ಉತ್ತರ ಕನ್ನಡದಲ್ಲಿ ಆದರೆ ಆಶ್ರ‍್ಯ ಪಡುವ ಅಗತ್ಯವಿಲ್ಲ.ಹಿಂದೂ ನಾಯಕರ ಹತ್ಯೆ ರಾಜ್ಯದಲ್ಲಿ ಕಾಂಗ್ರೆಸ್ ರ‍್ಕಾರ ಇರಬೇಕಾದರೆಯೇ ನಡೆಯುತ್ತಿದೆ. ಕೊಲೆಯ ನಂತರ ರ‍್ಕಾರದ ಪ್ರತಿನಿಧಿಗಳು ರೌಡಿ ಶೀಟರ್ ಕೊಲೆಯಾಗಿದೆ ಎನ್ನುವ ಮೂಲಕ ದಿಕ್ಕಿ ತಪ್ಪಿಸುವ ಕೆಲದ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಮನೋಜ್ ಭಟ್, ಮುರುಳಿ ಗೋವೆಕರ್, ಅಶೋಕ್ ಸದಾಶಿವ ರಾಣೆ, ಪ್ರಕಾಶ್, ಶರತ್, ವಿರಾಜ್ ನಾಯ್ಕ, ನರೇಶ್ ಹರಿಕಂತ್ರ, ಮನೋಜ್ ನಾಯ್ಕ, ಸರ‍್ಯ ಕಳಸ, ಅಮೀತ್ ಮಾಳ್ಸೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.