
0:00:00
2025-05-06
ಗೋಕರ್ಣ: ನೆಮ್ಮದಿ ಕೇಂದ್ರದಲ್ಲಿ ಆಧಾರ್ ಸೇವೆಗಳು ಪುನರಾರಂಭ
News Details
ಗೋಕರ್ಣದ ಉಪತಹಶೀಲ್ದಾರ ಕಚೇರಿ ಪಕ್ಕದಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ಹೊಸ ಆಧಾರ ಕಾರ್ಡ ಮಾಡಿಸುವುದು ಹಾಗೂ ತಿದ್ದುಪಡಿ ಮತ್ತಿತರ ಆಧಾರ ಸಂಬAಧಿಸಿದ ಕೆಲಸ ಪುನರ ಆರಂಭವಾದೆ.
ಕಳೆದ ಆರೆಳು ತಿಂಗಳಿoದ ಒಂದಿಲ್ಲೊoದು ಕಾರಣದಿಂದ ಈ ಸೇವೆ ಸ್ಥಗಿತಗೊಂಡಿತ್ತು,ಇದರಿAದ ಜನರು ತೊಂದರೆ ಪಡುತ್ತಿದ್ದರು. ಇದೀಗ ತಾಂತ್ರಿಕ ದೋಷ ಹಾಗೂ ಮತ್ತಿರ ತೊಂದರೆಯನ್ನ ಸರಪಡಿಸಿ ಜನರಿಗೆ ಅನುಕೂಲತೆ ಒದಗಿಸಲಾಗಿದೆ. ಪ್ರತಿ ದಿನ ಮಧ್ಯಾಹ್ನ 3 ರಿಂದ 5ಗಂಟೆಯವರೆಗೆ ಆಧಾರ ಸಂಬAಧಿಸಿದ ಕೆಲಸವನ್ನ ಸಾರ್ವಜನಿಕರು ಈ ಕೇಂದ್ರದಲ್ಲಿ ಮಾಡಿಕೊಳ್ಳ ಬಹುದಾಗಿದೆ.